Treatment of Dysphagia
ನುಂಗುವತೊಂ ದರೆಗೆಚಿಕಿತ್ಸೆ
ಮೊದಲಿಗೆತಪಾಸಣೆಯಿಂದಅತ್ಯಂತಸೂಕ್ತಆಹಾರಸೇವನಾಕ್ರಮವನ್ನುಪತ್ತೆಹಚ್ಚುವುದು.
ಆನಂತರ
- ವ್ಯಕ್ತಿಹಾಗುಕುಟುಂಬದವರಿಗೆಈಆಹಾರಸೇವನಾಕ್ರಮದಬಗ್ಗೆತಿಳುವಳಿಕೆನೀಡುವುದು
- ಬಾಯಿಯಸ್ನಾಯುಗಳವ್ಯಾಯಾಮ, ಅವುಗಳಪ್ರಚೋದನೆಮತ್ತುಆಹಾರಸೇವನೆಯಭಂಗಿಯಮಾರ್ಪಾಡುಇವೇಮುಂತಾದಕ್ರಮಕೈಗೊಳ್ಳುವುದು
- ನುಂಗುವತೊಂದರೆಈಚಿಕಿತ್ಸೆಗೆಹೀಗೆಪ್ರತಿಕ್ರಿಯಿಸುತ್ತದೆಂದುನೋಡಿ, ಚಿಕಿತ್ಸೆಯಕ್ರಮವನ್ನುಆಗಾಗಮಾರ್ಪಾಡುಮಾಡುವುದು (ಆಹಾರದವೈವಿಧ್ಯತೆ, ತುತ್ತಿನಗಾತ್ರ, ಆಹಾರಎಷ್ಟುಮೆತ್ತಗೆ /ಗಟ್ಟಿಅಥವಾಯಾವರೀತಿಇರಬೇಕುಎಂಬಮಾರ್ಪಾಡುಗಳನ್ನುಮಾಡಬೇಕಾಗುತ್ತದೆ)
- ನುಂಗುವತೊಂದರೆಗಂಭೀರವಾಗಿದ್ದಲ್ಲಿವ್ಯಕ್ತಿಗೆಮೂಗಿನಮುಖಾಂತರ( N G -naso gastric tube) ಅಥವಾಹೊಟ್ಟೆಗೆನೇರವಾಗಿ (G -gastro stomy tube ) ಕೊಳವೆತೂರಿಸಿಆಹಾರಕೊಡಬೇಕಾಗಬಹುದು .
- NG tube ಅನ್ನುಮೂಗಿನಿಂದನೇರವಾಗಿಹೊಟ್ಟೆಗೆಹಾಕಲಾಗುತ್ತದೆ. ಇದುಒಂದುತಾತ್ಕಾಲಿಕಪರಿಹಾರಮಾತ್ರ. ವ್ಯಕ್ತಿಯುಬಾಯಿಂದನುಂಗುವುದನ್ನುಮತ್ತೆಕಲಿಯುವತನಕಇದರಉಪಯೋಗಮಾಡಲಾಗುತ್ತದೆ
- ಇನ್ನೂಗಹನವಾದನುಂಗುವಸಮಸ್ಯೆಗೆ G Tube ಬಳಸಲಾಗುತ್ತದೆಹೊಟ್ಟೆಯಮೇಲುಭಾಗದಿಂದನೇರವಾಗಿಜಠರಕ್ಕೆಪೋಶಕಾಂಶಗಳನ್ನುಈಕೊಳವೆಯಮೂಲಕತಲುಪಿಸಲಾಗುತ್ತದೆ. ನುಂಗುವತೊಂದರೆಕಡಿಮೆಯಾದಹಾಗೆಈ tube ಅನ್ನುತೆಗೆದುಬಿಡಬಹುದು